*ಆಂಧ್ರಗೆ ಹೊಸ ಸಿಎಂ : ಏನ್ ಡಿ ಎ ಬೆಂಬಲಿತ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ…*

ಆಂಧ್ರದಲ್ಲಿ ಎನ್‌ಡಿಎ ಬೆಂಬಲಿತ ಸಿಎಂ ಆಗಿ ಚಂದ್ರಬಾಬು ನಾಯ್ಡು ಡಿಸಿಎಂ ಆಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

 

ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ, ಚಿರಂಜೀವಿ, ರಜಿನಿಕಾಂತ್ ಸೇರಿ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.ಚಂದ್ರಬಾಬು ಸಂಪುಟದಲ್ಲಿ ಬಿಜೆಪಿಗರಿಗೂ ಸ್ಥಾನಮಾನ ಸಿಗಲಿದೆ ಎಂದು ಹೇಳಲಾಗಿದೆ.

Ad

ಅಮರಾವತಿಯೇ ಆಂಧ್ರ ರಾಜಧಾನಿ. ವಿಶಾಖಪಟ್ಟಣ ಆರ್ಥಿಕ ರಾಜಧಾನಿ ಎಂದು ಭಾವಿ ಸಿಎಂ ಚಂದ್ರಬಾಬು ನಾಯ್ಡು ಈಗಾಗಲೇ ಘೋಷಣೆ ಮಾಡಿದ್ದು.

Ad

ಇನ್ನು ಆಂಧ್ರದಲ್ಲಿಯೂ ಕರ್ನಾಟಕ, ತೆಲಂಗಾಣ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಯೋಜನೆ ರೂಪಿಸಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *