Blog

  • *ತೂಬಗೆರೆಯಲ್ಲಿ ಸಂಭ್ರಮದ ಕನಕದಾಸ ಜಯಂತಿ ಆಚರಣೆ*

     

    ದೊಡ್ಡಬಳ್ಳಾಪುರ(ನ.8): ತಾಲೂಕಿನ ತೂಬಗೆರೆಯ ಕುರುಬ ಸಮಾಜದ ವತಿಯಿಂದ  ದಾಸವರೇಣ್ಯ ಕನಕದಾಸ ಜಯಂತಿಯನ್ನು  ತೂಬಗೆರೆ ಹೋಬಳಿಯ ಬಸ್ ನಿಲ್ದಾಣದಲ್ಲಿ ಪುಷ್ಪಾಲಂಕಾರಗೊಂಡಿದ್ದ ವೇದಿಕೆಯಲ್ಲಿ ಕನಕದಾಸರ ಭಾವಚಿತ್ರವಿಟ್ಟು  ಪುಷ್ಪಾರ್ಚನೆ, ಅನ್ನದಾನ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು.

     

    ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿಸಿದ್ದಪ್ಪ ಮಾತನಾಡಿ ಕನಕದಾಸರ ಹುಟ್ಟು, ಬಾಲ್ಯದ ಜೀವನ ಅವರ ಸಾಧನೆಗಳನ್ನು ತಿಳಿಸಿಕೊಟ್ಟರು. ಕನಕದಾಸರು ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ನೀಡಿದ ಕೊಡುಗೆ ಅನನ್ಯವಾಗಿದೆ. ಉಡುಪಿ ಶ್ರೀ ಕೃಷ್ಣನ ಪರಮ ಭಕ್ತರಾದ ಕನಕದಾಸರು, ತಮ್ಮ ಭಕ್ತಿಯಿಂದ ಶ್ರೀ ಕೃಷ್ಣನನ್ನು ಒಲಿಸಿಕೊಂಡಿದ್ದು ಇತಿಹಾಸ. ದಾಸರ ಬದುಕಿನ ಹೆಜ್ಜೆ ಗುರುತುಗಳೇ ನಮಗೆ ಮಾರ್ಗದರ್ಶನವಾಗಿದ್ದು, ಅವರ ವಿಚಾರಧಾರೆಗಳು ನಮ್ಮ ಬದುಕಿಗೆ ದಾರಿದೀಪ ಎಂದರು.

     

    ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ ಕನಕದಾಸರು, ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು. ತನ್ನ ಕೃತಿಗಳ ಮೂಲಕ  ಧಾರ್ಮಿಕ ಆಚರಣೆಗಳಲ್ಲಿದ್ದ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು. ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

     

    ಕೆಪಿಸಿಸಿ ಸದಸ್ಯರಾದ ಮುನಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ, ಸದಸ್ಯರುಗಳಾದ ಮುನಿಕೃಷ್ಣಪ್ಪ, ಗಂಗಾಧರ, ಹನುಮೇಗೌಡ, ಕುರುಬ ಸಮಾಜದ ಮುಖಂಡರಾದ ದೇವೇಂದ್ರ ಸ್ವಾಮಿ, ಕಿಟ್ಟಿ, ಗಂಗಾಧರ್, ಕೇಬಲ್ ಮಂಜು, ಸುನೀಲ್, ಯುವ ಮುಖಂಡ ಉದಯ ಆರಾಧ್ಯ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಅಮರ ಜ್ಯೋತಿ ಆನಂದ್, ಸುರೇಶ್ ಬಾಬು, ಊರಿನ ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

  • ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಫಲಿತಾಂಶ ಪ್ರಕಟ : ನೂತನ ಜಿಲ್ಲಾಧ್ಯಕ್ಷರಾಗಿ ಜಿ.ಶ್ರೀನಿವಾಸ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆ‌ರ್.ರಮೇಶ್ ಆಯ್ಕೆ

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ಶ್ರೀನಿವಾಸ್ ಹಾಗೂಪ್ರಧಾನ ಕಾರ್ಯದರ್ಶಿಯಾಗಿ ಆ‌ರ್.ರಮೇಶ್ ಆಯ್ಕೆಯಾಗಿದ್ದಾರೆ.

     

    ದೇವನಹಳ್ಳಿಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ನ 09 ರಂದು ನಡೆದಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ (Working Journalists Association elections) ಫಲಿತಾಂಶ ಪ್ರಕಟಿಸಲಾಗಿದೆ

     

    ಸಂಘದ ಚುನಾವಣೆಯಲ್ಲಿ ಸುಗ್ಗರಾಜು ತಂಡ ಹಾಗೂ ಆ‌ರ್.ರಮೇಶ್‌ ತಂಡ ಸ್ಪರ್ಧಿಸಿದ್ದು. ನೂತನ ಅಧ್ಯಕ್ಷರಾಗಿ ಜಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯ ಆ‌ರ್.ರಮೇಶ್, ಖಜಾಂಚಿಯಾಗಿ ಜೆ.ಮುನಿರಾಜು, ರಾಜ್ಯ ಸಮಿತಿ ಸದಸ್ಯರಾಗಿ ಸೂಲಿಬೆಲೆ ಮಂಜುನಾಥ್, ಉಪಾಧ್ಯಕ್ಷರಾಗಿ ರಫೀ ಉಲ್ಲಾ, ಮುನಿ ವೀರಣ್ಣ, ಕೃಷ್ಣ ನಾಯಕ್, ಸಹಕಾರ್ಯದರ್ಶಿಗಳಾಗಿ ಸುರೇಶ್, ಎಂ.ಆ‌ರ್. ನಾಗರಾಜ್, ಆರ್. ಸತೀಶ್ ಆಯ್ಕೆಯಾಗಿದ್ದಾರೆ.

     

    15 ಮಂದಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶ್ರೀನಿವಾಸ್‌ ಗಾಂಧಿ, ಜಗದೀಶ ವಿ, ಜಯಲಕ್ಷ್ಮಿ, ಸುನೀಲ್ ವಿ.,ಗಂಗರಾಜ ಶಿರವಾರ, ಗೋಪಾಲಕೃಷ್ಣ, ಎನ್‌.ಸಿ. ಮುನಿವೆಂಕಟರಮಣ, ವಿ.ಕೃಷ್ಣಮೂರ್ತಿ, ಅಬ್ದುಲ್ ಮೊಯಿದ್, ಚಂದ್ರಪ್ಪ, ಎಸ್.ರಾಜಗೋಪಾಲ್‌, ಗೋಪಿನಾಥ್, ಪ್ರಕಾಶ್. ಸಿ., ಎಂ.ಆರ್.ಮಂಜುನಾಥ್, ರಂಗನಾಥ್. ಆರ್ ವಿಜೇತರಾಗಿದ್ದಾರೆ.

     

     

  • ತೂಬಗೆರೆ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರವಿ ಸಿದ್ದಪ್ಪ ನೇಮಕ

    ದೊಡ್ಡಬಳ್ಳಾಪುರ : ತೂಬಗೆರೆ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರವಿ ಸಿದ್ದಪ್ಪ ಅಧಿಕಾರ ವಹಿಸಿಕೊಂಡಿದ್ದು, ಸಮಿತಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ವಿತರಣೆ ಮಾಡಿದರು.

     

    ತಾಲ್ಲೂಕಿನ ತೂಬಗೆರೆಯಲ್ಲಿ ನಡೆದ ವೋಟ್ ಚೋರಿ ವಿರೋಧಿಸಿ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಭಾಗವಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷರು ಆರ್.ವಿ. ವೆಂಕಟೇಶ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಿ.ಆರ್ ಗೌಡ್ರು ಹಾಗೂ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿ ಸಿದ್ದಪ್ಪನವರ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ನೀಡಲಾಯಿತು.

     

    ತೂಬಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿ ಇಂತಿವೆ :-

    ಅಧ್ಯಕ್ಷರಾಗಿ ರವಿ ಸಿದ್ದಪ್ಪ, ಉಪಾಧ್ಯಕ್ಷರಾಗಿ ಶೆಟ್ಟಪ್ಪ,ನರಸಿಂಹಮೂರ್ತಿ ಗಣೇಶಪ್ಪ,  ಚಂದ್ರಮ್ಮ, ಪ್ರಧಾನ ಕಾರ್ಯದರ್ಶಿಗಳಾಗಿ ಎಂ. ಮಂಜುನಾಥ, ಜಿ. ಶ್ರೀನಿವಾಸ್,ಮಂಜುನಾಥ, ಕಾರ್ಯದರ್ಶಿಗಳಾಗಿ ಎಂ. ಪ್ರಕಾಶ್,  ಅರ್ಚಿತ, ಖಜಾಂಚಿಯಾಗಿ ಮುರುಳೀಧರ. ಆರ್, ಆಯ್ಕೆಯಾಗಿದ್ದಾರೆ.

    ನೂತನ ಪದಾಧಿಕಾರಿಗಳಿಗೆ ಸ್ಥಳೀಯ ಮುಖಂಡರು ಶುಭ ಹಾರೈಸಿದ್ದಾರೆ.

  • 4.90 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ 

     

    ವಿಜಯಮಿತ್ರ ಸುದ್ದಿ ದೊಡ್ಡಬಳ್ಳಾಪುರ :

    ತಾಲ್ಲೂಕಿನ ತೂಬಗೆರೆ ಹೋಬಳಿಯ ಅಂತರಹಳ್ಳಿ ಮತ್ತು ನೆಲ್ಲುಕುಂಟೆ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ನೆರವೇರಿಸಿದರು.

    ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಅಂತರಹಳ್ಳಿ ರಸ್ತೆ ಕಾಮಗಾರಿಗೆ ಪಿ.ಎಸ್.ಆರ್ ನಿಧಿಯಿಂದ 2.25 ಕೋಟಿ ಹಾಗೂ ಪಿ. ಡಬ್ಲ್ಯೂ.ಡಿ ನಿಧಿಯಿಂದ 2.25 ಕೋಟಿ ವೆಚ್ಚದಲ್ಲಿ ಕಮಳೂರು ಕ್ರಾಸ್ ನಿಂದ ಅಂತರಹಳ್ಳಿ ಹಾಗೂ ಅಲ್ಲಾಳಸಂದ್ರ ಮೂಲಕ ಬಚ್ಚಹಳ್ಳಿಗೆ ಸಂಪರ್ಕಿಸುವ ರಸ್ತೆಗೆ ಗುದ್ದಲಿ ಪೂಜೆಯನ್ನು ಮಾಡಿದರು. ಇದರ ಜೊತೆಗೆ ತಿಪ್ಪೂರು ಗ್ರಾಮ ಪಂಚಾಯಿತಿಯ ನೆಲ್ಲುಕುಂಟೆಯಿಂದ ಗುಂಡಮಗೆರೆ ಗ್ರಾಮದವರೆಗೆ 40 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ಚಾಲನೆ ನೀಡಿದರು.

     

    ಬಳಿಕ ಮಾತನಾಡಿದ ಅವರು ನಾನು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ, ಅಭಿವೃದ್ಧಿಯ ವಿಷಯಕ್ಕೆ ಬಂದರೆ ಜಿಲ್ಲೆಯ ನಾಲ್ಕು ತಾಲ್ಲೂಕಿನ ಸಮಸ್ತ ಅಭಿವೃದ್ಧಿಗೆ ಪಣತೊಟ್ಟಿದ್ದೇವೆ. ದೇಶ ಮುಂದುವರೆಯ ಬೇಕಾದರೆ ಮೊದಲು ಹಳ್ಳಿಗಳಲ್ಲಿ ಪ್ರಗತಿಯನ್ನು ಸಾಧಿಸಬೇಕು, ಅದಕ್ಕಾಗಿ ನಾವು ಸದಾ ನಿಮ್ಮೊಂದಿಗೆಯಿದ್ದೇವೆ ಎಂದರು.

     

    ತೀರಾ ಕಳಪೆ ಮಟ್ಟದ ರಸ್ತೆಗಳನ್ನು ನನಗೆ ಪಟ್ಟಿ ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಿಯನುಸಾರವಾಗಿ ರಸ್ತೆ ದುರಸ್ತಿ ಕಾಮಗಾರಿಯನ್ನು ಆದಷ್ಟೂ ಬೇಗ ಮಾಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಜನಪ್ರಿಯ ಕೆಲಸಗಳನ್ನು ಮಾಡುತ್ತಿದ್ದು, ನಮ್ಮ ಗುರಿ ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದು ಎಂದು ಹೇಳಿದರು.

    ಸ್ಥಳೀಯ ಮುಖಂಡ ಅಶೋಕ್ ಮಾತನಾಡಿ ಸುಮಾರು 20ವರ್ಷಗಳಿಂದ ಕಮಳೂರು ಕ್ರಾಸ್ ನಿಂದ ಅಂತರಹಳ್ಳಿ ಹಾಗೂ ಅಲ್ಲಾಳಸಂದ್ರ ಮೂಲಕ ಬಚ್ಚಹಳ್ಳಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು  ನಮ್ಮ ಗ್ರಾಮಗಳು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಗಡಿಭಾಗದಲ್ಲಿ  ಇದ್ದು. ಈ ಕಾರಣಕ್ಕೆನೋ ಈ ಹಿಂದೆ ನಮ್ಮ ತಾಲ್ಲೂಕಿನಲ್ಲಿ ಆಡಳಿತ ಮಾಡಿದ ಶಾಸಕರು ನಮ್ಮ ಕಡೆ ಗಮನಹರಿಸಲಿಲ್ಲ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡಬೇಕಾಗಿತ್ತು ಆದರೆ ಇಂದು ನಮ್ಮ ದೇವನಹಳ್ಳಿ ಶಾಸಕರ ದೃಢ ನಿರ್ಧಾರದಿಂದ ನಮ್ಮ ಗ್ರಾಮಗಳ ಪ್ರಮುಖ ರಸ್ತೆಗೆ ದುರಸ್ತಿ ಭಾಗ್ಯ ಲಭಿಸಿದೆ, ಸಚಿವರಿಗೆ ನಮ್ಮ ಎಲ್ಲಾ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಬಿ ರಾಜಣ್ಣ, ಎಸಿ ದುರ್ಗಶ್ರೀ, ತಾಲ್ಲೂಕು ಇಒ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಅಶೋಕ್, ಚಿದಾನಂದ, ಮುನಿರಾಜು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

  • Beyond Gravity Can a 99% RTP plinko Game Deliver a 1000x Multiplier with Every Drop_3

    Beyond Gravity: Can a 99% RTP plinko Game Deliver a 1000x Multiplier with Every Drop?

    The world of online casino games is constantly evolving, with developers striving to create fresh and engaging experiences for players. Among these innovative offerings, the plinko game has gained significant traction, capturing the attention of casual gamers and seasoned casino enthusiasts alike. Developed by BGaming, this simple yet captivating game boasts an impressive 99% Return to Player (RTP) rate and a potential multiplier of up to 1000x, making it an intriguing prospect for those seeking both entertainment and potential rewards. This detailed exploration delves into the mechanics, strategy, risk levels, and overall appeal of this exciting casino game.

    Understanding the Plinko Mechanics

    At its core, the plinko game is rooted in simplicity. Players drop a ball from the top of a pyramid-shaped grid. As the ball descends, it bounces off pegs, randomly landing in various collection slots at the bottom. Each slot corresponds to a different multiplier value, increasing as you move towards the edges of the grid. The further out the ball lands, the higher the potential payout. This reliance on chance delivers a thrilling experience with every drop. The core appeal lies in its blend of randomness and the possibility of securing a substantial win, even with a small initial stake.

    Slot Position
    Multiplier Range
    Probability (Approximate)
    Center 1x – 2x 40%
    Mid-Side 3x – 5x 30%
    Edge 6x – 10x 20%
    Extreme Edge 20x – 1000x 10%

    The inherent variability of the game ensures that while consistent small wins are common, the allure of the larger multipliers keeps players engaged. The visual representation of the ball cascading down the pegs adds another layer of enjoyment, making it a visually stimulating experience.

    Risk Levels: High, Normal, and Low

    BGaming’s plinko game doesn’t force a single style of play. It thoughtfully incorporates three distinct risk levels – High, Normal, and Low – allowing players to tailor their experience to their preferences and risk tolerance. The risk level influences both the distribution of multipliers in the slots and the overall volatility of the game. A higher risk level means potentially larger multipliers, but with a lower probability of landing on those slots. Conversely, lower risk levels offer more frequent, but smaller wins.

    • High Risk: Focuses on extreme multipliers, demanding patience and a larger bankroll.
    • Normal Risk: Provides a balanced experience, suitable for players seeking consistent action and moderate payouts.
    • Low Risk: Favors frequent, smaller wins, ideal for players who prefer a more conservative approach.

    Choosing the appropriate risk level is crucial for maximizing enjoyment and potentially extending your playtime. Each mode presents a different challenge, and understanding these distinctions allows for a more strategic approach to the game.

    Lines and Bets: Customizing Your Gameplay

    Beyond the risk levels, players have the flexibility to select the number of lines they wish to play, ranging from 8 to 16. Each line represents a separate bet, increasing the total wager and the potential for simultaneous wins. Selecting more lines increases the player’s chances of landing a multiplier on any given drop, but also correspondingly increases the overall stake. This feature adds a layer of strategic depth to the game, allowing players to adjust their bet size and the number of lines to match their budget and desired level of risk. .

    The combination of risk levels and line selection offers a surprising degree of customization. With careful consideration, players can refine their gameplay to suit their risk tolerance and budgetary constraints, crafting a uniquely tailored plinko experience.

    Manual vs. Auto Play Options

    To cater to diverse player preferences, BGaming’s offering provides both Manual and Auto Play modes. Manual play allows players to control each drop individually, providing a more immersive and deliberate experience. This mode is preferred by those who enjoy the anticipation and control over each bet. Auto Play, on the other hand, enables players to pre-set a certain number of drops, with configurable loss and win limits. This automated mode is ideal for players who prefer a more hands-off approach, allowing them to focus on other tasks while the game progresses. It is crucial to remember the Responsible Gambling implications of the auto play mode, making sure you set loss limits.

    1. Set a budget before starting.
    2. Define your win and loss limits.
    3. Choose a risk level that suits your style.
    4. Utilize the Auto Play feature responsibly.

    Analyzing Potential Payouts and the RTP

    The game’s staggering 99% RTP is a major draw for players, indicating a very favorable return over the long term. This figure signifies that, on average, players can expect to receive 99 cents back for every dollar wagered. However, it’s crucial to understand that RTP is a theoretical average calculated over millions of spins, and individual results may vary significantly. The potential for a massive 1000x multiplier remains incredibly enticing, providing the opportunity to secure a substantial return on investment with a single, lucky drop. Understanding the volatility of the plinko game is also crucial. While the high RTP suggests favorable odds, the randomness inherent in the game can result in extended periods of moderate wins followed by sudden bursts of high payouts.

    Bet Amount
    Risk Level
    Potential Maximum Win
    $1 High $1,000
    $5 High $5,000
    $10 Normal $2,000
    $20 Low $500

    Players should approach the plinko game with a realistic understanding of both the potential rewards and the inherent risks. Managing your bankroll effectively and setting win/loss limits are essential for responsible gameplay.

    The Role of Random Number Generation (RNG)

    The fairness and randomness of the plinko game are ensured through the use of a certified Random Number Generator (RNG). This sophisticated algorithm guarantees that each drop is independent and unbiased, preventing manipulation or predictable outcomes. The RNG is regularly audited by independent testing agencies to verify its integrity and ensure compliance with industry standards. This commitment to fairness and transparency fosters trust among players, assuring them that every game is conducted equitably. The entire system uses advanced cryptographic methodology to avoid interference and to provide totally random outcomes.

    The RNG is paramount to maintaining the integrity of the game; therefore understanding how it works is an important aspect to the overal knowledge in the plinko game. Beyond that the inherent simplicity of the game can also be misleading with respect to determining which configurations are the most likely to provide the best results.

    Player Feedback and Community Discussions

    The plinko game has garnered a considerable online following, with players sharing their experiences and strategies in various forums and communities. The conversations reveal common themes, including the excitement of chasing the large multipliers, the strategic nuances of selecting risk levels and lines, and the importance of responsible bankroll management. Many players report enjoying the game’s simplicity and quick gameplay, while others appreciate the potential for substantial wins. Analyzing player feedback can provide valuable insights into the game’s strengths and weaknesses and help players refine their own approaches.

    The enduring popularity of the plinko game speaks volumes about its compelling gameplay and overall appeal. As a uniquely designed and statistically fair experience, it is, without a doubt, a standout within the casino space.

  • Beyond Gravity & Chance Experience the Thrilling Descent & Potential 1000x Wins with plinko’s Adjust

    Beyond Gravity & Chance: Experience the Thrilling Descent & Potential 1000x Wins with plinko’s Adjustable Risk & Line Bets.

    The world of online casino games is constantly evolving, with developers seeking innovative ways to engage players. Among the growing catalog of casual games, plinko emerges as a uniquely captivating experience. Developed by BGaming, this title offers a fresh take on a classic arcade concept, blending simplicity with the potential for substantial rewards. With an impressive Return to Player (RTP) of 99% and a maximum multiplier of 1000x, plinko presents an exciting avenue for players seeking a blend of chance and strategic line betting.

    This game’s streamlined mechanics offer easy accessibility, making it a favorite among both seasoned casino enthusiasts and newcomers alike. Players are presented with a pyramid-shaped grid, and the objective is to drop a ball from the top, hoping it descends through the grid and lands in a valuable multiplier. The adjustable risk levels, combined with the choice of lines, allow for customized gameplay experiences, further boosting its appeal.

    Understanding the Core Gameplay of plinko

    At its heart, plinko is a game of chance, but smart betting strategies can significantly influence your outcomes. Players begin by selecting a risk level – High, Normal, or Low. Each risk level impacts the potential payouts, with higher risk correlating to larger multipliers but a lower probability of success. Following risk selection, players choose the number of lines they want to activate, ranging from 8 to 16. The more lines active, the greater the chance to land a winning multiplier, but also the higher the bet cost. The game features both Manual and Auto modes, giving players control over their gameplay. Manual mode allows for individual ball drops, while Auto mode can be configured for a set number of rounds with pre-determined bet settings.

    Risk Level
    Multiplier Range
    Volatility
    Low 0.2x – 10x Low
    Normal 0.5x – 20x Medium
    High 1x – 1000x High

    The Importance of Adjustable Risk and Line Bets

    Plinko’s adjustable risk levels are a core element of its strategic depth. The High risk level, while offering the tantalizing possibility of a 1000x multiplier, comes with increased volatility. Successful outcomes are less frequent, requiring patience and a higher tolerance for risk. Conversely, the Low risk level offers more consistent, albeit smaller, rewards. This makes it an excellent option for players prioritizing longevity and gradual gains. Choosing the right number of lines is equally crucial. Increasing the number of lines expands the ‘hit zone’, increasing the chances of a winning bounce, yet also increases the stakes per round. Finding the perfect balance between lines and risk level is key to optimizing your plinko strategy.

    Experimenting with different combinations is vital to understanding the game’s dynamics. Some players prefer to play a high number of lines with a low risk level, creating a more balanced approach. Others may opt for a smaller number of lines at a high risk, hoping to land a substantial payout in fewer rounds. There isn’t a single ‘best’ strategy, making plinko a game that rewards adaptability and informed decision-making.

    Understanding the Multiplier Distribution

    The multipliers within the plinko grid aren’t distributed uniformly. The central area generally features lower multipliers, while the outer edges hold the potential for significantly larger returns. This distribution incentivizes players to attempt skillfully aimed bounces, though, of course, it remains a game based on chance. The highest multipliers are usually located at the extreme edges of the pyramid, making them the most sought-after landing spots. The specific arrangement of multipliers can vary, adding an element of surprise to each round. Careful observation of the multiplier layout before each bet can offer minor advantages, even if they are slight.

    The probability of landing on specific multipliers dictates the overall RTP of the game. BGaming has designed plinko with a high RTP of 99%, ensuring fair play and consistent returns over the long term. This RTP surpasses many other online casino games, making plinko a particularly attractive option for value-conscious players. The game’s transparency concerning its RTP is a testament to BGaming’s commitment to responsible gaming practices.

    Exploring Manual vs. Auto Play Modes

    Plinko provides players with two distinct gameplay options: Manual and Auto Play. Manual mode grants complete control over each round. Players can individually drop the ball, adjusting their bets and line selections between each turn. This control allows for a deliberate and thoughtful approach, perfect for players who enjoy actively managing their bankroll. Auto Play, on the other hand, automates the gameplay process. Players can pre-set the number of rounds and their preferred bet settings, allowing the game to run continuously. Auto Play is ideal for players who prefer a more passive experience and yearn to capitalize quickly on the game’s momentum.

    The Auto Play feature is particularly useful for players interested in testing different strategies over an extended period. You can set the game to execute hundreds of rounds with specific parameters, collecting data on the results and refining your gameplay approach. However, it’s crucial to exercise caution when using Auto Play. Set loss limits to prevent excessive spending and be mindful of your overall budget. Responsible gaming should always be at the forefront of your plinko experience.

    Decoding the Plinko Results Table

    Understanding the results table is fundamental to tracking your progress and refining your strategy. The table provides a detailed breakdown of your previous rounds, outlining the bet amount, the number of lines activated, the risk level selected, and the resulting payout. Analyzing past results can reveal patterns and insights into your winning and losing streaks. Keeping a record of your plinko sessions helps to inform future betting decisions. This analysis isn’t about predicting future outcomes – plinko remains a game of chance – but about identifying any consistent tendencies in your gameplay that may need adjusting.

    • Bet Amount: The total amount wagered on a single round.
    • Lines Active: The number of lines activated during the round.
    • Risk Level: The selected risk level (Low, Normal, or High).
    • Payout: The amount awarded for the round.
    • Result: The multiplier that was landed on.

    Strategies for Maximizing Your plinko Experience

    While plinko is primarily a game of chance, several strategies can enhance your gameplay and potentially increase your winnings. A common approach is to diversify your bets, mixing low-risk, high-line strategies with occasional high-risk, low-line attempts. This balances the need for consistent small wins with the possibility of hitting a significant jackpot. Another tactic is to focus on a particular risk level and line combination, mastering its dynamics to build specific expertise. Effective bankroll management is paramount. Set a budget before you start playing and adhere to it strictly, avoiding the temptation to chase losses.

    It’s also important to manage your expectations. Plinko, like all casino games, carries inherent risks. While the 99% RTP is promising, it’s not a guarantee of profit in every session. Approaching the game with a realistic mindset and a focus on enjoyment can significantly enhance your overall experience.

    Plinko: A Game of Simplicity and Excitement

    Plinko’s enduring appeal lies in its elegant simplicity combined with the thrill of unpredictable outcomes. The intuitive gameplay and adjustable settings create a versatile experience, catering to a wide range of player preferences. The high RTP and potential for large multipliers cement plinko’s position as a standout title in the casual casino game category. Whether you’re a casual gamer looking for a quick and entertaining pastime, or a seasoned casino enthusiast seeking a novel experience, plinko offers an exhilarating blend of chance and strategy.

    1. Select your desired risk level (Low, Normal, or High).
    2. Choose the number of lines you want to activate (8-16).
    3. Decide whether to play in Manual or Auto mode.
    4. Drop the ball and watch as it traverses the pyramid.
    5. Collect your winnings and repeat!
    Feature
    Description
    RTP 99%
    Max Multiplier 1000x
    Risk Levels Low, Normal, High
    Line Selection 8-16
    Game Modes Manual & Auto Play
  • ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವ ಕೆ ಎಚ್ ಮುನಿಯಪ್ಪ ಚಾಲನೆ 

     

    ದೊಡ್ಡಬಳ್ಳಾಪುರ : ದೇಶದ 100 ಲೋಕಸಭಾ ಕ್ಷೇತ್ರಗಳಲ್ಲಿ ಮತ ಚೋರಿಯಾಗಿರುವುದನ್ನು ಗುರುತಿಸಲಾಗಿದೆ. ಅಲ್ಲದೇ ನಮ್ಮ ರಾಜ್ಯದ ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಮಾತಾಚೋರಿಯಾಗಿರುವುದು ಸಾಭೀತಾಗಿದೆ. ಈ ಮತಚೋರಿ ಕುರಿತು ದೇಶದ ಜನರಿಗೆ ತಿಳಿಸುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಈ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಲಾಗಿದೆ ಎಂದು‌ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಹಾಗೂ ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಹೇಳಿದರು.

    ಕೇಂದ್ರ ಬಿಜೆಪಿ ಸತತವಾಗಿ 3 ಬಾರಿ ಮತಗಳ್ಳತನ ಮಾಡುವ ಮೂಲಕ ದೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ಈ ಹಿನ್ನೆಲೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದಿನ ಪೀಳಿಗೆಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ಬಿಜೆಪಿ ವೋಟ್ ಚೋರಿ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ. ಇದು ದೇಶದ ಜನತೆಗೆ ಮಾಡುತ್ತಿರುವ ಮಹಾಮೋಸ ಎಂದು ಆರೋಪಿಸಿದರು.

     

    ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲಿ ನಡೆದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತಗಳ್ಳತನ ಕುರಿತು ಚುನಾವಣಾ ಅಧಿಕಾರಿಗಳಿಗೆ ಮನಮುಟ್ಟುವಂತೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ತಿಳಿಸುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ, ಕಾರಣ ಎಲ್ಲಾ ಇಲಾಖೆಗಳು ಬಿಜೆಪಿ ಪಕ್ಷದ ಅಧೀನದಲ್ಲಿ ಇರುವಂತೆ ಕಾಣುತ್ತದೆ ಹಾಗಾಗಿ ಭಾರತೀಯ ಚುನಾವಣಾ ಆಯೋಗ ಆಧಿಕಾರಿಗಳಿಗೆ ಸತ್ಯಂಶ ತಿಳಿಸುವ ನಿಟ್ಟಿನಲ್ಲಿ ಮತದಾರರಿಂದ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಗಿದೆ ಎಂದರು.

    ಕೆಪಿಸಿಸಿ ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಮಾಡುವ ಮೂಲಕ ಮತಗಳ್ಳತನ ನಿಲ್ಲಿಸಲು ಸಹಕರಿಸಬೇಕೆಂದು ಮನವಿ ಮಾಡಿದರು. ಒಬ್ಬನೆ ಮತದಾರ ದೇಶದ 4-5 ಕಡೆ ಮತದಾನ ಮಾಡುವುದಾಗಿದೆ. ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದ್ದು, ದೇಶದ ಜನತೆಗೆ ಮೋಸ ಮಾಡುತ್ತಿದ್ದಾರೆ. ಕೆಲ ಅಧಿಕಾರಿಗಳೇ ಈ ಕೃತ್ಯದಲ್ಲಿ ಪಾಲುದಾರರಾಗಿದ್ದಾರೆ ಎಂಬುದು ವಿಪರ್ಯಾಸ ಎಂದು ವಾಗ್ದಾಳಿ ನಡೆಸಿದರು.

    ಈ ವೇಳೆ ಜಿಲ್ಲಾ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜಣ್ಣ, ಶ್ರೀ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ಆರ್ ವಿ ಮಹೇಶ್, ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಮುಖಂಡರಾದ ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

  • Doddaballapur : ಉಪವಿಭಾಗದ ಡಿವೈಎಸ್ಪಿ (DYSP) ರವಿ ಪಿ ವರ್ಗಾವಣೆ

    ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ (DYSP) ರವಿ ಪಿ ಅವರನ್ನು  ವರ್ಗಾವಣೆ ಮಾಡಿದ್ದು,  ನೂತನ ಡಿವೈಎಸ್ಪಿಯಾಗಿ ಪಾಂಡುರಂಗ ಎಸ್ ಅವರನ್ನು  ನೇಮಕ ಮಾಡಲಾಗಿದೆ.

     

    ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ (DYSP) ರವಿ ಪಿ (Ravi.P) ಅವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

     

    ದೊಡ್ಡಬಳ್ಳಾಪುರ ಡಿವೈಎಸ್ಪಿ ರವಿ ಅವರನ್ನು ಸಿಐಡಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು,ಈ ಕುರಿತಂತೆ ಪೊಲೀಸ್ ಮಹಾನಿರೀಕ್ಷಕರ ಪರವಾಗಿ ಸೌಮೇಂದು ಮುಖರ್ಜಿ ಅವರು ಆದೇಶ ಹೊರಡಿಸಿದ್ದಾರೆ ಹಾಗೂ ಇವರ ಸ್ಥಾನಕ್ಕೆ ಲೋಕಾಯುಕ್ತ ವಿಶೇಷ ತನಿಖಾ ತಂಡದ ಪಾಂಡುರಂಗ ಎಸ್ ಅವರನ್ನು ನೇಮಿಸಲಾಗಿದೆ.

     

     

     

  • ಕ್ಯಾನ್ಸರ್ ರೋಗಿಗೆ ಸಹಾಯಧನ ವಿತರಣೆ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಕೊಡಿಗೇಹಳ್ಳಿ ವಲಯದ ಚಿಕ್ಕಪೇಟೆಯ ನಿವಾಸಿ ಫಾರೂಕ್ ಫಾಷ ರವರಿಗೆ 20,000/- ರೂಪಾಯಿಗಳ ಸಹಾಯಧನ ಮಂಜೂರು ಮಾಡಿದ್ದು ಇಂದು(ನ. 05) ತಾಲ್ಲೂಕು ಯೋಜನಾಧಿಕಾರಿಗಳಾದ ದಿನೇಶ್ ಸಹಾಯಧನ ಚೆಕ್ ವಿತರಣೆ ಮಾಡಿದರು.

    Ad

    ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಫಾರೂಕ್ ಫಾಷ ರವರಿಗೆ ಸಹಾಯಧನ ವಿತರಣೆ ಮಾಡಲಾಯಿತು.

    ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಸವಿತಾ , ಒಕ್ಕೂಟದ ಪದಾಧಿಕಾರಿಗಳಾದ ಸುಜಾತಾ,ರತ್ನಮ್ಮ,ಸೇವಾಪ್ರತಿನಿಧಿಗಳಾದ ಮಂಜಮ್ಮ,ಶ್ವೇತಾ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು

  • ನಾವು ಸೋತಿಲ್ಲ, ನಮ್ಮ ಶಕ್ತಿ ಪ್ರದರ್ಶನವಾಗಿದೆ – ತಿಮಯ್ಯ

    ದೊಡ್ಡಬಳ್ಳಾಪುರ : ನ 02ರಂದು ನಡೆದ ಟಿಎಪಿಎಂಸಿಎಸ್ ಚುನಾವಣೆಯಲ್ಲಿ ತಾಲೂಕಿನ ರೈತ ಮತದಾರರು ಹೆಚ್ಚಿನ ಮತಗಳನ್ನ ನೀಡುವ ಮೂಲಕ ನಮ್ಮ ಬೆಂಬಲವಾಗಿ ನಿಂತಿದ್ದಾರೆ ನಾವು ಚುನಾವಣೆಯಲ್ಲಿ ಸೋತಿದ್ದೇವೆ ಎನ್ನುವುದಕ್ಕಿಂತಲೂ ರೈತರು ನೀಡಿರುವ ಮತಗಳಿಂದ ಸಂತೋಷ ಹೆಚ್ಚಾಗಿದೆ. ತಾಲ್ಲೂಕಿನ ಎಲ್ಲಾ ಮತದಾರರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ರೈತರ ವ್ಯವಸಾಯೋತ್ಪನ್ನ ಮಾರಾಟಕ್ಕೆ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ರೂಪಗೊಂಡ ಸಂಸ್ಥೆಯೇ ಈ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘ ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆ ಎಂಬುದು ಸಂತೆ ಮತದಾರ ಎಂಬುದು ವಸ್ತುವಂತೆ ಕೆಲ ರಾಜಕೀಯ ಪಕ್ಷಗಳು ನೋಡುತ್ತಿರುವುದು ವಿಪರ್ಯಾಸ, ರೈತರ ಸಂಸ್ಥೆಯ ಆಡಳಿತ ನಿರ್ವಹಿಸುವ ಸಲುವಾಗಿ ಸೇವೆ ಸಲ್ಲಿಸಲು ಪದಾಧಿಕಾರಿಗಳ ಆಯ್ಕೆ ಸಲುವಾಗಿ ನಡೆಯುವ ಚುನಾವಣೆಯನ್ನು ಸಂಪೂರ್ಣ ಬುಡಮೇಲೂ ಮಾಡಿದ್ದಾರೆ . ಚುನಾವಣೆಯಲ್ಲಿ ಜಯ ಸಾಧಿಸಿ ಆಯ್ಕೆಯಾದ ಅಭ್ಯರ್ಥಿಗಳು ರೈತರಿಗೆ ಸೇವೆ ಸಲ್ಲಿಸುತ್ತಾರೆ ಎಂಬುದು ಹಗಲುಗನಸಾಗಿದೆ ಎಂದರು .

    Ad

    ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಸ್ಥಳೀಯ ಚುನಾವಣೆಗಳಲ್ಲಿ ರೈತರು ಭಾಗವಹಿಸಿ ಅಧಿಕಾರ ಪಡೆಯಬೇಕು ಎಂಬ ಉದ್ದೇಶದಿಂದ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯಲ್ಲಿ ಭಾಗವಹಿಸಿದ್ದೆವು. ಮೊದಲ ಪ್ರಯತ್ನದಲ್ಲೇ ತಾಲೂಕಿನ ರೈತ ಬಾಂಧವರು ಅತಿಹೆಚ್ಚಿನ ಮತಗಳನ್ನು ನೀಡುವ ಮೂಲಕ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ನಾವು ಸೋತಿದ್ದೇವೆ ಎನ್ನುವುದಕ್ಕಿಂತ ನಮಗೆ ರೈತರು ಬೆಂಬಲ ಕೊಟ್ಟಿದ್ದಾರೆನಮಗೆ ರೈತರು ಬೆಂಬಲ ಕೊಟ್ಟಿದ್ದಾರೆ ಎಂಬ ಖುಷಿ ಇದೆ. ಇದು ಕೇವಲ ಆರಂಭ ಮಾತ್ರ ಮುಂಬರುವ ಎಲ್ಲಾ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸೋಲಿನ ರುಚಿ ತೋರಿಸಲಿದ್ದಾರೆ ಎಂದರು.

    ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೆಂಬಲಿತ ಅಭ್ಯರ್ಥಿ ತಿಮ್ಮಯ್ಯ ಮಾತನಾಡಿ ಚುನಾವಣೆ ಪ್ರಚಾರಕ್ಕೆ ನಮಗೆ ಸಮಯ ಅಭಾವದಿಂದ ತಾಲೂಕಿನ ಹಲವಾರು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಆದರೂ ನಮ್ಮನ್ನು ಬೆಂಬಲಿಸಿ ನಮಗೆ ಮತ ನೀಡಿರುವ ಎಲ್ಲಾ ರೈತರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ಭ್ರಷ್ಟಾಚಾರ ಮಾಡದೇ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ ನಾವು ಸೊತ್ತಿಲ್ಲ , ನಮ್ಮ ಶಕ್ತಿ ಪ್ರದರ್ಶನವಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ರೈತ ಮುಖಂಡರು, ಕನ್ನಡಪರ ಹೋರಾಟಗಾರರು, ಪ್ರಗತಿಪರ ಚಿಂತಕರು, ದಲಿತ ಮುಖಂಡರು ಹಾಜರಿದ್ದರು.