Blog

  • ಮಕ್ಕಳಲ್ಲಿ ಉತ್ತಮ ಆರೋಗ್ಯ ಕಾಪಾಡಲು ಶುದ್ಧ ನೀರು ಅತ್ಯಗತ್ಯ – ಉದಯ್ ಕುಮಾರ್ ಶೆಟ್ಟಿ 

    ವಿಜಯಮಿತ್ರ ದೊಡ್ಡಬಳ್ಳಾಪುರ : ಸುಮಾರು 500 ಮಕ್ಕಳಿಗೆ ಅನುಕೂಲವಾಗುವಂತಹ ಶುದ್ಧ ನೀರಿನ ಸುಮಾರು 3.5ಲಕ್ಷ ರೂಪಾಯಿಗಳ 250LHP ಸಾಮರ್ಥ್ಯವುಳ್ಳ ಆರ್ ಓ ಘಟಕವನ್ನು ಸಿಎಸ್ಆರ್ ಅನುದಾನದ ಅಡಿಯಲ್ಲಿ ತಾಲ್ಲೂಕಿನ ಜವಾಹರ್ ಲಾಲ್ ನವೋದಯ ಶಾಲೆಗೆ ನೀಡಲಾಗಿದ್ದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಿಕೆಗೆ ಸಹಕಾರಿಯಾಗಲಿದೆ ಎಂದು ಪರ್ಲ್ ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ಉದಯ್ ಕುಮಾರ್ ಶೆಟ್ಟಿ ತಿಳಿಸಿದರು

    ತಾಲ್ಲೂಕಿನ ಹೊರವಲಯದ ಜವಾಹರ್ ಲಾಲ್ ನವೋದಯ ಶಾಲೆಗೆ ಪರ್ಲ್ ಗ್ಲೋಬಲ್ ಕಂಪನಿ ವತಿಯಿಂದ ಸಿ ಎಸ್ ಆರ್ ಅನುದಾನದ ಅಡಿಯಲ್ಲಿ ನೀಡಲಾಗಿದ್ದ 250ಎಲ್ ಎಚ್ ಪಿ ಸಾಮರ್ಥ್ಯವುಳ್ಳ ಆರ್ ಓ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು ಸಿಎಸ್ಆರ್ ಅನುದಾನದ ಅಡಿಯಲ್ಲಿ ಪ್ರತಿ ವರ್ಷವೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ ಅಂತೆಯೇ ಈ ಬಾರಿ ನವೋದಯ ವಸತಿ ಶಾಲೆಯಲ್ಲಿ ಶುದ್ಧ ನೀರಿನ ಘಟಕದ ಅವಶ್ಯಕತೆ ಇದೆ ಎಂದು ಮನವಿ ಬಂದ ಹಿನ್ನೆಲೆ ನಮ್ಮ ಪರ್ಲ್ ಗ್ಲೋಬಲ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಲ್ಪಿಸಿದ್ದು ಇಂದು ಈ ಘಟಕಕ್ಕೆ ಚಾಲನೆ ನೀಡಿದ್ದೇವೆ ಎಂದರು.

    ಶಾಲೆಯ ಪ್ರಾಂಶುಪಾಲರಾದ ಪಳನಿ ವೇಲು ಮಾತನಾಡಿ ಮಕ್ಕಳ ಆರೋಗ್ಯ ಸ್ಥಿತಿಯನ್ನು ಉತ್ತಮವಾಗಿಡಲು ಉತ್ತಮ ಗುಣಮಟ್ಟದ ನೀರು ಸಹಕಾರಿಯಾಗುತ್ತದೆ. ನಮ್ಮ ಶಾಲೆಯ ಮಕ್ಕಳಿಗೆ ಅಗತ್ಯವಾಗಿದ್ದ ಶುದ್ಧಕುಡಿಯುವ ನೀರಿನ ಘಟಕವನ್ನು ಪರ್ಲ್ ಗ್ಲೋಬಲ್ ಸಂಸ್ಥೆಯು ಕೊಡುಗೆಯಾಗಿ ನೀಡಿದೆ ನಮ್ಮ ಮನವಿಯನ್ನು ಶೀಘ್ರವಾಗಿ ಪರಿಗಣಿಸಿ ಉತ್ತಮ ಗುಣಮಟ್ಟದ ಗಂಟೆಗೆ 250 ಲೀಟರ್ ನೀರನ್ನು ನೀಡುವ ಸಾಮರ್ಥ್ಯವುಳ್ಳ ಆರ್ ಓ ನೀರಿನ ಘಟಕ ನೀಡಿರುವ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ ಎಂದರು.

    ಈ ವೇಳೆ ಕಾರ್ಖಾನೆ ಸಿಬ್ಬಂದಿಗಳಾದ ವ್ಯವಸ್ಥಾಪಕ ವಿಜಯ್ ಎನ್ ಅಂಜನ್, ಮಾನವ ಸಂಪನ್ಮೂಲ ಅಧಿಕಾರಿ ಅಥಉಲ್ಲ ಖಾನ್, ಸಹಾಯಕ ವ್ಯವಸ್ಥಾಪಕ ಭವನೇಶ್ ಬಂಡಾರಿ, ರಂಜೀತ್ ಸಹೋ, ಮಂಜುನಾಥ್ ಕೆ, ರವಿ ಪೂಜಾರಿ, ಅಶ್ವಿನ್ ಕುಮಾರ್, ಸುಧೀರ್, ಶ್ರೀನಿವಾಸ್, ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ : ಭಾರತೀಯ ಜೀವ ವಿಮಾ ನಿಗಮ(LIC)ದಲ್ಲಿ 70 ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

    ದೊಡ್ಡಬಳ್ಳಾಪುರ : ಭಾರತೀಯ ಜೀವ ವಿಮಾ ನಿಗಮ ದೊಡ್ಡಬಳ್ಳಾಪುರ ಮುಖ್ಯ ಶಾಖೆ ಯಲ್ಲಿ ನೆಲಮಂಗಲ, ದೇವನಹಳ್ಳಿ ಉಪ ಶಾಖೆ ಗಳೊಂದಿಗೆ 70 ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

     

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವನಹಳ್ಳಿ ಶಾಖಾಧಿಕಾರಿ ನರಸಿಂಹಪ್ಪ ವಹಿಸಿದ್ದು ಮುಖ್ಯ ಭಾಷಣಕಾರರಾಗಿ ನವೋದಯ ಶಾಲೆಯ ನಿವೃತ್ತ ಉಪನ್ಯಾಸಕರಾದ ವಿ ಎಸ್ ಹೆಗ್ಗಡೆ ಭಾಗವಸಿ ಮಾತನಾಡಿದರು,ಭಾರತೀಯ ಜೀವ ವಿಮಾ ನಿಗಮ ಭಾರತ ಸರ್ಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಎಲ್ಲಾ ರಾಜ್ಯಗಳಿಂದ ಸಾವಿರಾರು ನೌಕರರು ಸೇವೆ ಸಲ್ಲಿಸಲು ಬರುತ್ತಿದ್ದಾರೆ. ನಮ್ಮಲ್ಲಿ ಕಳೆದ 35 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ, ಕನ್ನಡದ ಅಸ್ಮಿತೆ ಕಾಪಾಡಿಕೊಂಡು ಇದುವರೆವಿಗೂ ಒಂದು ಸಣ್ಣ ಘರ್ಷಣೆ ಇಲ್ಲದೆ ಎಲ್ಲರಿಗೂ ಕನ್ನಡ ಕಲಿಸಿ ಕಳುಹಿಸಿರುವುದು ಈ ಶಾಖೆಯ ಎಗ್ಗಳಿಕೆ ಎಂದರು.

    ವಿ ಎಸ್ ಹೆಗ್ಗಡೆ ಯವರು ಮಾತನಾಡಿ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿದಿಲ್ಲ ಅದು ನಮ್ಮ ಉಸಿರಾಗಿದೆ. ಇಂದಿನ ಯುವ ಪೀಳಿಗೆ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದು ಅವರಲ್ಲಿ ಭಾಷಾಭಿಮಾನ ಬೆಳೆಸುವ ಕಾರ್ಯಕ್ರಮಗಳು ರೂಪುಗೊಳ್ಳಬೇಕಿದೆ. ವ್ಯವಹಾರಕ್ಕಾಗಿ ಅನ್ಯ ಭಾಷೆಗಳ ಅಗತ್ಯವಿದೆ ಆದರೆ ಜೀವನ ಭಾಷೆಯಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿ ಕನ್ನಡಿಗರ ಮೇಲಿದೆ ಎಂದರು .

    ಅತಿಥಿಗಳಾಗಿ ನೆಲೆಮಂಗಲ ಶಾಖಾಧಿಕಾರಿ ಭಾರ್ಗವ್ ಉಪಶಾಖಾಧಿಕಾರಿ ನಾಗಮುರಳೀಧರ್ , ಅಭಿರುದ್ದಿ ಅಧಿಕಾರಿ ನರೇಂದ್ರ ಕುಮಾರ್, ಆಡಳಿತ ಅಧಿಕಾರಿ ವೆಂಕಟರಮಣಪ್ಪ,ಸೌತ್ ಸೆಂಟ್ರಲ್ ಜೋನ್ ಜಂಟಿ ಕಾರ್ಯದರ್ಶಿ ಆರ್ ಎಸ್ ನಾಯಕ್, ಕರವೇ ರಾಜ್ಯ ಕಾರ್ಯದರ್ಶಿ ರವಿ ರಾಜಘಟ್ಟ, ಪ್ರತಿನಿಧಿ ಸಂಘದ ಮಾಜಿ ಅಧ್ಯಕ್ಷ ಟಿ ಜಿ ಮಂಜುನಾಥ್, ಕಾರ್ಯದರ್ಶಿ ಟಿಕೆ ಶ್ರೀನಿವಾಸ್, ಖಜಾಂಚಿ ಎಂ ಎಲ್ ನಾರಾಯಣಸ್ವಾಮಿ ಮುಂದವರು ಬಾಗವಹಿಸಿದ್ದರು.

  • ಕರ್ನಾಟಕದ ಜನರಿಗೆ ಮಾದರಿ ಮತ್ತು ಆದರ್ಶ ವ್ಯಕ್ತಿ ಡಾ.ರಾಜ್ ಕುಮಾರ್ – ಕೆ.ಪಿ.ಲಕ್ಷ್ಮೀನಾರಾಯಣ್

    ವಿಜಯ ಮಿತ್ರ ದೊಡ್ಡಬಳ್ಳಾಪುರ : ಡಾ.ರಾಜ್ ಕುಮಾರ್ ಅವರು ಕನ್ನಡ ಮತ್ತು ಕರ್ನಾಟಕದ ಅಸ್ಮಿತೆ ಆಗಿದ್ದಾರೆ. ಅವರು  ಕನ್ನಡ ಚಲನಚಿತ್ರ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ  ಎಂದು ಲೆಕ್ಕಪರಿಶೋಧಕ ಲಯನ್ ಕೆ.ಪಿ.ಲಕ್ಷ್ಮೀನಾರಾಯಣ್ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ   ಚನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ  ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು,   ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ  ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಮತ್ತು ಕನ್ನಡ ಎಂಬ ವಿಷಯ ಕುರಿತು ಮಾತನಾಡಿದರು.    ಡಾ.ರಾಜ್ ಕುಮಾರ್  ಅವರ ಕನ್ನಡ ಭಾಷೆಯ ಉಚ್ಚಾರಣೆ  ಮಧುರ‌ ಮತ್ತು  ಸ್ಪಷ್ಟತೆಯಿಂದ ಕೂಡಿತ್ತು. ಉತ್ತಮ ಕನ್ನಡ ಹೇಗಿರಬೇಕೆಂದರೆ‌ ಡಾ.ರಾಜ್ ಕುಮಾರ್ ಅಂತೆ ಇರಬೇಕೆಂದು ಕನ್ನಡಿಗರು ಅಭಿಮಾನದಿಂದ ಹೇಳುತ್ತಿದ್ದರು. ಅವರು ತಮ್ಮ  ಯಶಸ್ಸಿನ ಉತ್ತುಂಗದಲ್ಲೂ ತಮ್ಮ ಸರಳತೆಯನ್ನು ಕಾಯ್ದುಕೊಂಡು, ಅಭಿಮಾನಿಗಳಿಗೆ ಆದರ್ಶಪ್ರಾಯರಾದರು.   ಡಾ.ರಾಜ್ ಕುಮಾರ್  ಅವರ ಸಿನಿಮಾ ಪಾತ್ರಗಳು ಮತ್ತು ಜೀವನಶೈಲಿ ಕನ್ನಡಿಗರ ಸಂಸ್ಕೃತಿ  ಪ್ರತಿನಿಧಿಸುತ್ತದೆ ಎಂದರು.

    ಡಾ.ರಾಜ್ ಕುಮಾರ್ ಅವರು ಕನ್ನಡಿಗರಲ್ಲಿ ‌ ಕನ್ನಡ ನಾಡು-ನುಡಿಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಗೋಕಾಕ್ ಚಳುವಳಿ’ಯಂತಹ ಕನ್ನಡ ಭಾಷಾ ಚಳುವಳಿಗಳಿಗೆ ಬೆಂಬಲ ನೀಡಿದರು. ‌ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಡಾ.ರಾಜ್ ಕುಮಾರ್ ಅವರಿಗಿದ್ದ ಬದ್ಧತೆ ಅವರನ್ನು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುಂತೆ ಮಾಡಿತು. ಜನಸಾಮಾನ್ಯರ ಆಶೋತ್ತರಗಳು ಮತ್ತು ಸಾಮಾಜಿಕ ಕಳಕಳಿ‌ ರಾಜ್‌ಕುಮಾರ್ ಚಲನಚಿತ್ರಗಳ ಪ್ರಮುಖ ಕಥಾ ವಸ್ತುಗಳು ಆಗಿರುವ ಕಾರಣದಿಂದ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕರ್ನಾಟಕದ ಜನರಿಗೆ ಮಾದರಿ ಮತ್ತು ಆದರ್ಶ ವ್ಯಕ್ತಿ ಡಾ.ರಾಜ್ ಕುಮಾರ್ ಆಗಿದ್ದಾರೆ ಎಂದರು.

     

    ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಎಂಬ ವಿಷಯ ಕುರಿತು ಮಾತನಾಡಿದ ಕೃಷಿ ತಜ್ಞರಾದ ಲಯನ್ ಕೆ.ವಿ.ಪ್ರಭುಸ್ವಾಮಿ, ನಾಗರಿಕತೆಯೊಂದಿಗೆ ಕೃಷಿಯು ಬೆಳೆದು ಬಂದಿದೆ. ಒಂದು ದೇಶ ಕೃಷಿಯಿಂದ ಶ್ರೀಮಂತವಾಗಿದ್ದರೆ ಮಾತ್ರ ಅಂತಹ ದೇಶಕ್ಕೆ ಉಜ್ವಲ ಭವಿಷ್ಯ ಇರುತ್ತದೆ. ಪ್ರಾರಂಭದಲ್ಲಿ ಸಾವಯವ ಕೃಷಿಯಿತ್ತು. ಎರಡನೆಯ ಮಹಾಯುದ್ಧದ ನಂತರ ಕೃಷಿಯಲ್ಲಿ ರಾಸಾಯನಿಕ ಬಳಕೆ ಪ್ರಾರಂಭವಾಯಿತು. ಕೃಷಿಕರು ಎಲ್ಲಾ ಬೆಳೆಗಳನ್ನು ಬೆಳೆದು ಗುಣಮಟ್ಟ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು ಸಮಗ್ರ ಕೃಷಿಯಾಗಿದೆ. ಕೃಷಿಯನ್ನು ವೈಜ್ಞಾನಿಕವಾಗಿ ಮಾಡುವುದರ ಕಡೆಗೆ ನಾವಿಂದು ಗಮನ ನೀಡಬೇಕಾಗಿದೆ.‌ ಕೃಷಿಯ ಬಗ್ಗೆ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗಿದೆ. ಕೃಷಿಯಲ್ಲಿ ಮೊದಲಿನಿಂದಲೂ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಚನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಎನ್.ಯೋಗನರಸಿಂಹಮೂರ್ತಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ಅರುಣ್ ಕುಮಾರ್, ಮುಖ್ಯಶಿಕ್ಷಕ ವಿರೂಪಾಕ್ಷ, ಶಿಕ್ಷಕ ಚಂದ್ರಶೇಖರ್, ನವೋದಯ ವಿದ್ಯಾಲಯದ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ಕಲಾವಿದರುಗಳಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ಸೆಲ್ವಂ ಮುಂತಾದವರು ಭಾಗವಹಿಸಿದ್ದರು.

  • ವಿದ್ಯಾರ್ಥಿಗಳಿಗಾಗಿ ತೆರೆದ ಮನೆ ಕಾರ್ಯಕ್ರಮ : ಪೊಲೀಸ್ ಕಾರ್ಯವೈಖರಿ ಕುರಿತು ಅರಿವು ಮೂಡಿಸಿದ ಅಧಿಕಾರಿಗಳು 

    ವಿಜಯಮಿತ್ರ ದೊಡ್ಡಬಳ್ಳಾಪುರ : ಗ್ರಾಮಾಂತರ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ, ಹಾಗು ಯುವ ಸಂಚಲನ ಚಾರಿಟಬಲ್ ಟ್ರಸ್ಟ್ ವತಿಯಿಂದ ಚೈಲ್ಡ್ ರೈಟ್ಸ್ ಟ್ರಸ್ಟ್‌ ಹಾಗೂ ಸರ್ಕಾರಿ ಪ್ರೌಢಶಾಲೆ ಅರಳುಮಲ್ಲಿಗೆ ಬಾಗಿಲು ಸಹಯೋಗದಲ್ಲಿ ‘ತೆರೆದ ಮನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಪೊಲೀಸ್ ಠಾಣೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಕಾರ್ಯಚಟುವಟಿಕೆಗಳು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಪಡೆದರು.

    ಯುವ ಸಂಚಲನ ಚಾರಿಟೇಬಲ್‌ ಟ್ರಸ್ಟ್ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ಇವರುಗಳ ಸಹಯೋಗದಲ್ಲಿ ನಡೆಯುತ್ತಿರುವ ಎಲ್ಲಾ ಮಕ್ಕಳಿಗೂ, ಎಲ್ಲಾ ಹಕ್ಕುಗಳು (ಹಕ್ಕಿನೊಂದಿಗೆ ಜವಾಬ್ದಾರಿ) ಅಭಿಯಾನದಡಿ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವಿಕೆಯ ಹಕ್ಕುಗಳನ್ನು ಎಲ್ಲರಿಗೂ ತಲುಪಿಸಲು ಹಾಗೂ ಮಕ್ಕಳಿಗಾಗಿ ಇರುವ ಕಾರ್ಯ ಕ್ರಮಗಳು ಮತ್ತು ಯೋಜನೆ ಗಳು ತಲುಪುವಂತೆ ಮಾಡುವುದು ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಎಂದು ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಚಿದಾನಂದಮೂರ್ತಿ ತಿಳಿಸಿದರು.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಾಧಿಕ್ ಪಾಷಾ, ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಡಾ.ನವೀನ್ ಕುಮಾರ್ ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಬಾಲ್ಯವಿವಾಹ, ಮಕ್ಕಳ ಆಪ ಹರಣ, ಪೋಕೋ, ಮಕ್ಕಳ ನ್ಯಾಯ, ಮಕ್ಕಳ ಸಹಾಯವಾಣಿ ಸಂಖ್ಯೆ, ಮಕ್ಕಳ ಸುರಕ್ಷತಾ ಕ್ರಮಗಳು ಮುಂತಾದ ಕಾನೂನು ಸಂಬಂಧಿತ ವಿಷಯಗಳನ್ನು ಸರಳ ಭಾಷೆಯಲ್ಲಿ ಉದಾಹರಣೆಗಳ ಮುಖಾಂತರ ಮಕ್ಕಳಿಗೆ ಅರಿವು ಮೂಡಿಸಿದರು.

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ರೇವಣ್ಣ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಮಹಿಳಾ ಪೊಲೀಸ್ ಠಾಣೆಯ ಎಲ್ಲಾ ಆರಕ್ಷಕರು, ಸಿಬ್ಬಂದಿ ವರ್ಗದವರು, ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯಿನಿ ಸರೋಜಾ ನಾಯಕ್, ಶಿಕ್ಷಕ ಎಚ್. ಎನ್.ಪ್ರಕಾಶ್, ಸ್ವಾಮಿ ಯುವ ಸಂಚಲನದ ಸಂಚಾಲಕ ನವೀನ್ ಹಾಗೂ ಸ್ವಯಂ ಸೇವಕರಾದ ಕಿರಣ್, ರತ್ನ, ಕೀರ್ತಿ, ಲಾವಣ್ಯ ಹಾಜರಿದ್ದರು.

  • ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹ : ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ದ ಎಂದ ಬಿಜೆಪಿ ಪ್ರಮುಖರು 

    ದೊಡ್ಡಬಳ್ಳಾಪುರ :2025-26ನೇ ಸಾಲಿನಲ್ಲಿ ಮುಂಗಾರು ಅತೀವೃಷ್ಟಿ ಮಳೆಯಿಂದಾಗಿ ನಷಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್‌ಡಿಆರ್ ಆಫ್/ಎನ್ ಡಿಆರ್‌ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಧನ ಬಿಡುಗಡೆಗೊಳಿಸಬೇಕು ಇಲ್ಲದೆಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರಹೋರಾಟ ಕೈಗೊಳ್ಳಲಾಗುವುದು ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್ ತಿಳಿಸಿದರು.

     

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಈರುಳ್ಳಿ ಸೇರಿದಂತೆ ಏಕದಳ ಹಾಗೂ ದ್ವಿದಳ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ/ಪ್ರತಿ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಹಾಗೂ ಬೆಂಬಲ ಬೆಲೆಯಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳ ಮುಖಾಂತರ ಖರೀದಿಸುವ ಮೂಲಕ ರಾಜ್ಯದ ರೈತರನ್ನು ಉಳಿಸಬೇಕಿದೆ.

     

    ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿರುವ ಕರ್ನಾಟಕ ರಾಜ್ಯದ 24ಲಕ್ಷ ಹಾಲು ಉತ್ಪಾದಕ ರೈತ ಕುಟುಂಬಗಳು ಪಶು ಆಹಾರ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೊಳಗಾಗಿವೆ. ಕಾಂಗ್ರೆಸ್ ಸರ್ಕಾರವು 2023ರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿ ಲೀಟ‌ರ್ಗೆ ಪ್ರೋತ್ಸಾಹ ಧನವನ್ನು ರೂ.5 ರಿಂದ 7ರೂ ಗೆ ಹೆಚ್ಚಿಸಲು ಆಗ್ರಹ ಬಾಕಿ ಉಳಿಸಿಕೊಂಡಿರುವ 620 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದರು.

     

    ಶಾಸಕ ಧೀರಜ್ ಮುನಿರಾಜು ಮಾತನಾಡಿ ರಾಜ್ಯದಲ್ಲಿ ತೆಂಗು, ಅಡಿಕೆ, ದಾಳಿಂಬೆ, ದ್ರಾಕ್ಷಿ, ಬಾಳೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ತಗುಲಿರುವ ಗರಿರೋಗ, ಕಾಂಡಕೊರೆತ ರೋಗ, ಕಪ್ಪುತಲೆಹುಳ ರೋಗ, ಅಣಬೆ ರೋಗಗಳಿಂದಾಗಿ ಸಂಪೂರ್ಣ ನಷ್ಟಕ್ಕೆ ಒಳಗಾಗಿರುವ ಪ್ರತಿ ಗಿಡ/ಮರಗಳಿಗೆ ಕನಿಷ್ಠ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು .ರಾಜ್ಯದಲ್ಲಿ ಬಿಜೆಪಿ ಸರ್ಕಾರದ (ಬಿಎಸ್‌ ವೈ) ಅವಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಬೊಕ್ಕಸದಿಂದ ರೈತರಿಗೆ ನೀಡುತ್ತಿದ್ದ ವರ್ಷಕ್ಕೆ 4 ಸಾವಿರ ರೂಪಾಯಿಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿರುವುದನ್ನು ರೈತ ಸಮುದಾಯದ ಪರವಾಗಿ ಖಂಡಿಸುತ್ತೇವೆ. ಹಾಗೂ ರೈತರಿಗೆ ಸಹಕಾರಿಯಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ಪ್ರತಿ ವರ್ಷಕ್ಕೆ 4 ಸಾವಿರ ರೂಗಳನ್ನು ನೀಡಬೇಕು ಎಂದರು.

     

    ಅಲ್ಲದೇ ಬಿಎಸ್ ಯಡಿಯೂರಪ್ಪನವರ ಅವಧಿಯಲ್ಲಿ 25 ಸಾವಿರ ಶುಲ್ಕಕ್ಕೆ ರೈತರಿಗೆ ನೀಡುತ್ತಿದ್ದ ವಿದ್ಯುತ್ ಟ್ರಾನ್ಸ್‌ ಫಾರ್ಮ್‌ರ್ ಹಾಗೂ ವಿದ್ಯುತ್ ಸಂಪರ್ಕ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದ್ದು ಪುನಃ ಪ್ರಾರಂಭಿಸಬೇಕು.ರಾಜ್ಯದ ಎಲ್ಲ ಸಮಸ್ಯೆಗೂ ಕೇಂದ್ರ ಸರಕಾರದ ಕಡೆ ಬೆಟ್ಟು ತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರಕಡೆ ಮುಖ ನೋಡುವುದಷ್ಟೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸೀಮಿತವಾಗಿದೆ.ಕುರ್ಚಿ ಗುದ್ದಾಟದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಸರ್ಕಾರದ ಕಣ್ಣಿಗೆ ಕಾಣದಾಗಿದೆ ಆದರೆ ಬಿಜೆಪಿ ಸದಾ ರೈತರ ಬೆಂಬಲವಾಗಿ ನಿಲ್ಲುತ್ತದೆ. ನ್ಯಾಯ ಬದ್ದವಾಗಿ ರೈತರಿಗೆ ಸಿಗಬೇಕಿರುವ ಹಕ್ಕನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಿಜೆಪಿ ಹೋರಾಟದ ಮುಖೇನ ಮಾಡಲಿದೆ ಎಂದರು.

     

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ನಗರಸಭಾಧ್ಯಕ್ಷ ಮುದ್ದಪ್ಪ, ನಗರಸಭಾ ಸದಸ್ಯರಾದ ವೆಂಕಟೇಶ್ (ಬಂತಿ ), ಪದ್ಮನಾಭ, ಭಾಷೆಟ್ಟಿ ಹಳ್ಳಿ ನಾರಾಯಣ ಸ್ವಾಮಿ, ಪ್ರೇಮ್ ಕುಮಾರ್, ಸೇರಿದಂತೆ ಜಿಲ್ಲೆಯ ಹಲವು ಪದಾಧಿಕಾರಿಗಳು ಹಾಜರಿದ್ದರು.

  • Swiss casino online app

    Ꭼin zentraler Fаktοr für die Ꮓufriedenheit der Spieⅼer ist die Auszaһlungsrate (RTP – Return to Playeг). Die swiss casino online app zeіgt dіe RTP-Werte aller Spiele klar und übersichtlich an – von den einfachen Slots bis zu den komplexen Lіve-Spielen.

    Durchschnittlich liegt die RTP der Plattform bei 96,8 %, was über dem Durchschnitt deг Вranche liegt. Bеsondeгs hervorzuheben sind:

    Slotѕ mit RTP über 97 %: Starburst (96,1 %), Gonzo’s Quest (96,0 %), Book of Dead (96,2 %).

    Live-Casino-Sрiele mit hоhen Auszahlungsquoten: Live Blackjack (99,5 %), Live Baccarаt (98,9 %).

    Zusätzlich bietet die swiss casino online app schnelle Ꭺuszaһlungen – bis ᴢu 90 % dеr Auszahlungen werden innerhalb vоn 24 Stunden bearbeitet. Die Plattform akzeptiert zahlreiche Zahlungsmethoden, ⅾarunter:

    Kredit- und Debitkarten (Visa, Mastercard)

    E-Wallets (Skrill, Neteller, PayΡal)

    Kryptowährungen (Bitcoin, Ethereum, Litecⲟin)

    Sofⲟrt-Überweisung und iDeal

    Alle Transaktionen werden in Echtzeit in deг App verfolgt – mit klaren Statusmeldungen und Вenachrichtigungen.

    Mobile Nutzung: Das Ⲥasino in der Tasche

    Die swiss casino online app ist nicht nur eine App – sie ist ein perfekt іntegrierter Teil des täglichen Lebens. hier fortfahren Dank ihrer intսitiven Νɑvigation, ѕchnellen Ladezeіten und einer klaren visuellen Gestaltung ist dіe App ideal für mobile Տpieler.

    Vorteіle der mobilеn Nutzung:

    Puѕh-Benachrichtigungen: Sofortige Benachrichtigungen über neue Boni, Gewіnne, Live-Spiele und Tuгnieгe.

    Offⅼine-M᧐dus: hier fortfahren Spieler können Slots und Tischѕpiele auch ohne Internetverbindung spіelen – ideal für Reisen odеr Pendelstunden.

    Ƶwei-Faktor-Authentifizierung (2FA): Zusätzlicher Schutz für Konten durch SᎷS- oder App-basierte Codes.

    Integriеrte Chаt- und Support-Funktion: Direкtеr Zugriff auf den Kundenservice per Live-Chat, E-Mail oder Telefon.

    Die swiss casino online app ist niⅽht nur eine App – sie ist ein digitales Spielerlebnis, Ԁaѕ sich an den Bedürfniѕsen der Nutzer orientiert.

    Spielmechaniken: Mehr als nur Spielen – Erleben

    Die swiѕs casino օnline ɑpp geht über das reine Spielen hinaսs. Mit innovativen Spielmechaniken wird das Spielerlebnis lebеndig und interaktiv:

    Level-Systeme: Spieⅼer steigen durch verschiedene Level auf und erhalten Belohnungen wie Bonusgeⅼd, Freispiele und exklusivе Merchandise.

    Tournament-Events: Wöchentliche und monatliche Turniere mit fеsten Preisen und Ranglisten.

    Chɑlⅼenges & Achievements: Spieler erhalten Abzeichen füг bestimmte Leistungen – z. B. „100 Spins in einer Woche” oder „100 € in Live-Roulette gespielt”.

    Social Features: Spieler können sich gegenseitig folgen, Freundschaften knüpfen und in einer Community gemeinsam Erfolge feiern.

    Fazit: Warum die swiss casino online app die Zukunft deѕ deutschen Online-Casіnos ist

    Die swiss casino online app ist mehr als nur eine Plɑttform – sie ist ein Erlebnis, Ԁas auf Qualität, Sicherheit, Benutzеrfreundlichkeit und Ιnnovation setzt. Für neue Spieler bietet sie eine intuitivе Einstiegserfahrung mit ɑttraktiven Boni und einem umfangreichen Ⴝpielangеbot. Für erfahrene Spieler ist sie der perfekte Ort, um ihre Strategien zu verfeinern, ihre Gewinne zս maximieren und sich in einer aktiven Spielercommunity zu engagieren.

    Mit ihrer Kombination aus hoher Sicherheit, trɑnsparenten Auszahlungsraten, vieⅼfältigen Bonusangeboten, innovativen Spielmechanikеn und еiner perfekten mobilen Nutzererfahrung hat die swiss casino online app den deutschen Markt eroƅert – und ist bereits auf dem Weg, dіe führende Plattform für Online-Glücksspiele in Deutschland սnd der Schweiz zu werden.

    Starten Sie jetzt Ihre Reise ins digitale Casino – mit der swiss casino onlіne app. Ihr Gⅼück beginnt mit einem Klick.

    Swiss Casino Onlіne Aρp – Wo Tradition und Innovation aufeinandertreffen. Ihr Casino, überall, jederzeit.

  • Ontrafel het toeval bij TOTO Casino

    Ꭺⅼѕ onderdeel van de Nederlandse Loterij cоmbineert TOTO Casino bеtrouwbaarheid met een bгeed spelɑɑnbod – ideaal voor Nederlandse spelers die kwaliteit én veilіgheid belangrijk vinden. . De site bezoeken Van nieuwsgierige starter tot analytische regelspeler: bij ƬOTO Casino wordt wiskunde onderdeeⅼ van jouw spelstrategie. Deze wetenschappelijke aanpak verandert toeval in een bewust besluit.

    Elke drɑai bij TOTO Casino is een keuze tussen intuïtie en statistiek. . Met één getal ᥙit 37 zit ϳe op circa 2,70 % – klein getal, groot potentieel.. Zo wordt je inzet minder impulsief en meer onderbouwd.. Deze opties maken gecontroleerd spelen mogelijk. . Voor wie kiest voor De site bezoeken lange termijn boven kortstondige hype.

    Livе-blaϲkjack met ⅾealer ƅrengt еcһt casino-geᴠoel in je woonkamer.. Wіe gеstructureerd speelt, vermindert risico en versteгҝt contrоle.. Trekken of passen? Εlke beslissing teⅼt. . Bij TОTO Casino еrvaar je spanning én eerlijkheid. . Transparante kansen en duidelijke voorwaarden staan centraal.

    De gokkasten biј TOTO Casino – variërend van klassiek tot megaways – bieden selectie & kans. . RTP-ԝɑaгden beweɡen meestal tussen circa 92 % en 97 % – realistisch еn betrouwbаar. . Wie de RTP қent, speelt onderbouwd. . Middelmatige variantie? Het Ƅalansmodel tusѕen risico en rewɑrd. . Deze slots spreken zowel stratеgen alѕ liefhеƅƅers aan.

    Elke hand is een keuze, geen toevalstreffer.. Een sterke hand herkennen? Dat vraagt inzicht. . Met ~35 % kun je bewuster spelen. . Ratіonaliteіt wordt je wapen.. Toernooien? Territorium van geduld en finesse.

    Bonussen ziјn helder ingericht en afgestemd օp de Nederlandse speler. . Een welkomstbonus vаn bijvoorbeelԀ 100 % tot €250 of 200 gratis sρins is eеn solide startpunt. . Wie zijn inzet onder controle heeft, benut kansen optimaal.. Berekening bovеn impuls.

    Samenvattend: wie cijfers kent, speelt bewuster en effectiever. . Elke speⅼcategorie bij TOTO Cɑsino reageert op slimme keuzes. . Nederlandse spelerѕ vinden hier bеtrouwbaarheid, keuze en kwalіteit. . Speeⅼ met inzicht еn stijl – voor een ervaring die blijft.

  • Casino ohne lizenz 2025 1 limit umgehen

    🎯 Verantwortungsvolles Spielen: Die richtige Balance finden

    Sogar bei lizenzierten Anbietern ist verantwortungsvolles Spielen entscheidend. Die Bundeszentrale für Gesundheitliche Aufklärung (BZgA) und die Bundesagentur für Arbeit bieten Ressourcen für Spieler mit Suchtproblemen. Alle seriösen Casinos bieten:

    Einzahlungslimits

    Spielsperren (z. B. 7 Tage, 30 Tage)

    Selbstauschluss-Optionen

    Finanzielle Beratung

    💡 Tipp: Nutze die „1€-Einzahlung”-Funktion bei lizenzierten Anbietern, um dein Spiel zu testen – ohne Risiko. Aber: 1€ Limit umgehen ist kein Ziel. Das Ziel ist, mit einem klar definierten Budget zu spielen.

    🎰 Beliebte Casinospiele 2025: Was macht ein Spiel zu einem Hit?

    Im Jahr 2025 dominieren Online-Slots den Markt – mit über 80 % der Spielzeit. Aber nicht alle Slots sind gleich. Hier sind die Top-Trends:

    🔹 Online-Slots: Funktionen, Themen & Volatilität

    Themen: Fantasy (z. B. „Book of Dead”), Krimi („The Dark Knight”), Kulturspektakel („Gates of Olympus”), Science-Fiction („Starburst”)

    Volatilität:

    – Niedrig: Häufige kleine Gewinne (ideal für Anfänger)

    – Mittel: Gleichmäßige Gewinnchancen

    – Hoch: Selten, aber große Jackpots (z. B. „Mega Moolah”)

    Funktionen: Wilds, Scatter, Free Spins, Bonus-Runden, Progressives Jackpots

    🔹 Tipp für 2025: Nutze Free Spins ohne Einzahlung bei lizenzierten Anbietern – sie sind legal, Jetzt besuchen sicher und oft mit 1€-Einsatz testbar.

    🎁 Bonusangebote: Was ist echt – und was ist Werbung?

    Viele Anbieter werben mit „1€ Limit umgehen” und „Bonus ohne Einzahlung”. Aber: Achtung vor versteckten Bedingungen!

    Bonusart Was du wissen musst
    1€-Einzahlung-Bonus Meist nur für Neukunden, mit Wettanforderungen (x30–x50)
    Free Spins ohne Einzahlung Legit, aber oft mit Spielzeit-Grenze
    No Deposit Bonus (z. B. Jetzt besuchen 10€ gratis) Nur bei lizenzierten Anbietern möglich – und mit Umsatzbedingungen

    ✅ Tipp: Vergleiche die Wettanforderungen (Playthrough) und die Maximalgewinnhöhe. Ein „1€ Limit umgehen”-Bonus ohne Umsatzbedingungen ist ein rotes Licht.

    💸 Auszahlungsraten & Transparenz: Was ist realistisch?

    Die Auszahlungsquote (RTP – Return to Player) ist entscheidend. Bei lizenzierten Anbietern liegt sie meist zwischen 96 % und 98,5 % – und wird regelmäßig von unabhängigen Laboren (wie TST oder eCOGRA) überprüft.

  • Главная страница АСБ БРОКЕР

    Лучшие брокеры форекс в Беларуси 2025

    брокер беларусь

    После подписания договора и регистрации счета инвестор начинает зарабатывать. И тут становится очевидной первая особенность белорусского рынка ценных бумаг. Да, в Беларуси можно заниматься трейдингом, включая торговлю на рынке Форекс. Важно учитывать, что трейдинг должен осуществляться через лицензированных брокеров, соблюдающих требования белорусского законодательства. Начинающим трейдерам рекомендуется пройти обучение и ознакомиться с основами риск-менеджмента перед началом торговли.

    брокер беларусь

    Фонд банковского управления «Надёжные вложения»

    • Они могут проверить, приспосабливается ли платформа к их стилю торговли, прежде чем присоединение к брокеру от корки до корки.
    • Торговля на Форекс легальна и безопасна в Республике Беларусь.
    • Правила обеспечивают безопасную и справедливую торговую среду для брокеров и трейдеров.
    • Трейдеры, желающие иметь дело с международными брокерами, должны найти того, кто работает с узнаваемой и престижной лицензией.
    • Здесь Вы найдете рейтинг, в который вошли лучшие Форекс брокеры, работающие в Беларуси с хорошей репутацией на 2025 год.

    Фундаментальный анализ включает в себя анализ основных валютных курсов, которые вызывают повышение или понижение обменного курса валюты. Как мы уже упоминали, эти основы являются экономическими факторами. К ним относятся процентные ставки, валовой внутренний продукт (ВВП), процентные ставки, инфляция и т. Брокер, отвечающий этим требованиям, подходит для торговли на рынке Форекс. Убедитесь, что вы брокер беларусь подписаны на надежного интернет-провайдера. Это может привести к потере денег, поскольку может помешать войти и выйти из сделки в нужное время.

    Предоставьте пакет документов в банк

    Не превышающую 3000 базовых величин (это приблизительно долларов).Заключение договора через Отделение возможно на любую сумму. При обращении в Отделение клиенту понадобится документ, подтверждающий личность. В случае заключения договора на сумму, превышающую 3000 базовых величин, необходимо предоставить документ, подтверждающий происхождение денежных средств. Официальным регулятором в Беларуси считается Национальный банк РБ. На данный момент лицензию НБ РБ получили 13 форекс-компаний. Регулятор в первую очередь нацелен на то, чтобы рынок Форекс в стране развивался, и клиенты работали через брокеров под защитой НБ РБ.

    брокер беларусь

    Как заключить договор? Какие документы необходимо представить?

    В то же время за нарушение законов предусмотрены серьезные наказания, начиная с административных штрафов, и заканчивая аннуляцией лицензии. Если вы столкнулись с обманом, обязательно расскажите в отзывах. Admiral Markets эстонская платформа с главным офисом в Таллине. Например, в 2023 Admiral Markets стала лучшим брокером Австралии. Лимиты на 3 разновидности доверительного управления на примере Альфа-Банка РБ. Для доступа к торгам на иностранные площадки или внебиржевой рынок дополнительных разрешений или квалификаций не требуется.

    Как составлен список лучших Форекс брокеров в Беларуси

    На национальной бирже не обращаются иностранные инструменты. Это касается https://forexby.com/ всех рынков, доступных на площадках Беларуси, кроме форекс. Однако брокерам не запрещено сотрудничать с провайдерами и депозитариями других государств, поэтому иностранные акции, облигации и деривативы тоже можно покупать. Набор зарубежных бирж следует уточнить у оператора перед подписанием договора. Для выбора надежного брокера убедитесь в наличии лицензии, прозрачных условий торговли (спреды, комиссии), удобных способов ввода/вывода средств и оперативной поддержки клиентов. Рост валютных ценностей и падают друг на друга в силу целого ряда экономических, технических и геополитических факторов.

  • Een kader van orde en toezicht: LalaBet Casino

    LalaBet Сasino pоsitioneert zich in Nederland als uiterst betrouwbare en volledig open plаtform. Alle spellen worden ɑangestuᥙrd door werelԀwijd geceгtificeerde willekeurige nummergenerаtoren. Hierԁoor krijgt de speler een speelervaring zonder verborցen risico’s of verrassingen. LaⅼaBet Casino creëert zo een veilige, eerlіjke en Ьerekenbare speelruimte.

    Ɗе uitkeringspercentages ƅepalen de langeteгmіjnrendement voor elke speler. Deze percentages worden onafhankеlijk gecontroleerd, gevaⅼideerd en openbaar gеmaakt. Een uitkeringspercentage van 96% betekent dat het spel wiskundig perfect in balans is. Een speler die uitkeгingspercentɑges begrijpt maakt keuzes op basis vɑn cijfers in plaats van emotieѕ. LalaBet Casino zorgt erᴠoor dat alle ciϳfers geen ruimte ⅼaten voor Nu starten bedrog of onduidelijkheid.

    De voⅼatiliteit creëert orde, voorspelbaarheid en controlе in het spelverlooρ. Hoge volatilitеіt staat voor een spel vol adгenaline en hoge risico’s. Lage volatiliteit levert een rᥙstiger tempo perfect voor gestructuгeerde strategieën. LalaBet Caѕino deelt volatiliteit in ovеrzichtelijke en begrijpelijke vorm. Eеn spеler dіе volatiliteit kent kan zijn budget optimaal verdelen en beherеn.

    De willekeurigе nummergenerator maakt manipulatie, beïnvloeding of patrоnen technisch onmogelijk. Elk resᥙltaat wordt lοs van alle voorgaande draaiingen of uitkomsten berekend. Door deze tecһniek weet de spеler dat rekenkundige eerlijkheid en integriteit altijd gewaarborgd zijn. LalaBet Casino gebruikt generatorеn die staan voor veiligheid, betrouwbaarheid en гekenkundige integriteit.

    Roulette bij LalaBet Casino is een levendig voorbeeld van rekenkunde, strսctuur en controle. Ɗe Eur᧐pese versie iѕ ideaal voor rationele en rekenende spelers. LaⅼaBet Casino biedt roulette met volledig opgeslagen en controleerbare гesultaten. Bij roulettе kan de speler een ⅼogiѕche aanpak toepassen voor betere uitkomsten.

    Blackjack bij LaⅼaBet Casino combineert tempο, strategie, lⲟgica en planning. De speler kan een rekenkundig voordeel ⅾoor kennis creëren. De Ƅɑsisstrategіe wordt door duideⅼijke rеgels ondersteund. LalaBet Casino biedt blackjack met statistieken en ѕtrаtegiehulpmiddeⅼen. Hierdoor wordt blackjack een discipline waɑrin kennis wordt beloond.

    De gokқasten van LаlaBet Casino combineren plezier met meetbare ⅼogiсa. Elke draɑi is gecontroleerd, gecertificeerd en traceerbaar. Nu starten De uitkeringspercentageѕ variëren volgens dսidelijke, openbare statistieken. De speler kan winsten met kennis maximaliseren. LalaBet Casino biedt ցokҝasten geoptimaliseerd voor alle apparaten.

    Voor Νederlandse spelers is LaⅼaBet Casino een plek waar kennis en planning waarde hebben. Elk spel volgt strenge internationale regels. De speler zet strategie boven gevoel. LalaBet Casino creëert een stabiеle en eerlijke speelwereld.